Monday, 31 August 2026
ತಾಜಾ ಸುದ್ದಿ
ನವಜಾತ ಶಿಶುಗಳ ಮೆದುಳಿನ ರಕ್ಷಣೆಗೆ ‘ಥೆರಪ್ಯೂಟಿಕ್ ಹೈಪೋಥರ್ಮಿಯಾ’ ಸೌತ್ ನಿಯೋಕಾನ್ ೨೦೨೬ ಕಾರ್ಯಾಗಾರಮೆಡಿಕವರ್ ಆಸ್ಪತ್ರೆಯಲ್ಲಿ ಅಪೆಂಡಿಕ್ಸ್‌ನ ಅಪರೂಪದ ಮ್ಯೂಸಿನಸ್ ಟ್ಯೂಮರ್‌ಗೆ ಅತ್ಯಾಧುನಿಕ ಶಸ್ತ್ರಚಿಕಿತ್ಸೆ ಯಶಸ್ವಿವಿಶ್ವ ಅಂಗಾಂಗ ದಾನ ದಿನಾಚರಣೆ: ಅಂಗಾಂಗ ದಾನದಿಂದ ಹಲವು ಜೀವಗಳಿಗೆ ಹೊಸ ಬದುಕು – ಮೆಡಿಕವರ್ ಆಸ್ಪತ್ರೆಮೆಡಿಕವರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅತ್ಯಾಧುನಿಕ ವಾಟರ್ ಬರ್ತಿಂಗ್ ಸೂಟ್ ಲೋಕಾರ್ಪಣೆಮೆಡಿಕವರ್ ಆಸ್ಪತ್ರೆಯಲ್ಲಿ 100ನೇ ರೋಬೋಟಿಕ್ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ಯಶಸ್ವಿಮೆಡಿಕವರ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಕೀಹೋಲ್ ಶಸ್ತ್ರಚಿಕಿತ್ಸೆಯ ಮೂಲಕ ಮೂತ್ರಪಿಂಡದ ಕ್ಯಾನ್ಸರ್‌ಗೆ ಯಶಸ್ವಿ ಚಿಕಿತ್ಸೆಮಕ್ಕಳ ಶ್ರವಣ ದೋಷವನ್ನು ನಿರ್ಲಕ್ಷಿಸಬೇಡಿ: ಆರಂಭಿಕ ತಪಾಸಣೆಯೇ ಉತ್ತಮ ಭವಿಷ್ಯಕ್ಕೆ ಅಡಿಪಾಯಎಸ್‌ಎಂವಿಟಿ ರೈಲ್ವೆ ನಿಲ್ದಾಣದಲ್ಲಿ ಮೆಡಿಕವರ್ ಆಸ್ಪತ್ರೆಯಿಂದ 24×7 ಉಚಿತ ಆಂಬ್ಯುಲೆನ್ಸ್ ಸೇವೆ ಆರಂಭನವಜಾತ ಶಿಶುಗಳ ಮೆದುಳಿನ ರಕ್ಷಣೆಗೆ ‘ಥೆರಪ್ಯೂಟಿಕ್ ಹೈಪೋಥರ್ಮಿಯಾ’ ಸೌತ್ ನಿಯೋಕಾನ್ ೨೦೨೬ ಕಾರ್ಯಾಗಾರಮೆಡಿಕವರ್ ಆಸ್ಪತ್ರೆಯಲ್ಲಿ ಅಪೆಂಡಿಕ್ಸ್‌ನ ಅಪರೂಪದ ಮ್ಯೂಸಿನಸ್ ಟ್ಯೂಮರ್‌ಗೆ ಅತ್ಯಾಧುನಿಕ ಶಸ್ತ್ರಚಿಕಿತ್ಸೆ ಯಶಸ್ವಿವಿಶ್ವ ಅಂಗಾಂಗ ದಾನ ದಿನಾಚರಣೆ: ಅಂಗಾಂಗ ದಾನದಿಂದ ಹಲವು ಜೀವಗಳಿಗೆ ಹೊಸ ಬದುಕು – ಮೆಡಿಕವರ್ ಆಸ್ಪತ್ರೆಮೆಡಿಕವರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅತ್ಯಾಧುನಿಕ ವಾಟರ್ ಬರ್ತಿಂಗ್ ಸೂಟ್ ಲೋಕಾರ್ಪಣೆಮೆಡಿಕವರ್ ಆಸ್ಪತ್ರೆಯಲ್ಲಿ 100ನೇ ರೋಬೋಟಿಕ್ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ಯಶಸ್ವಿಮೆಡಿಕವರ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಕೀಹೋಲ್ ಶಸ್ತ್ರಚಿಕಿತ್ಸೆಯ ಮೂಲಕ ಮೂತ್ರಪಿಂಡದ ಕ್ಯಾನ್ಸರ್‌ಗೆ ಯಶಸ್ವಿ ಚಿಕಿತ್ಸೆಮಕ್ಕಳ ಶ್ರವಣ ದೋಷವನ್ನು ನಿರ್ಲಕ್ಷಿಸಬೇಡಿ: ಆರಂಭಿಕ ತಪಾಸಣೆಯೇ ಉತ್ತಮ ಭವಿಷ್ಯಕ್ಕೆ ಅಡಿಪಾಯಎಸ್‌ಎಂವಿಟಿ ರೈಲ್ವೆ ನಿಲ್ದಾಣದಲ್ಲಿ ಮೆಡಿಕವರ್ ಆಸ್ಪತ್ರೆಯಿಂದ 24×7 ಉಚಿತ ಆಂಬ್ಯುಲೆನ್ಸ್ ಸೇವೆ ಆರಂಭ
ರಾಷ್ಟ್ರೀಯ

ಖಾರಿಫ್ ಬಿತ್ತನೆ ಶೇ.23ರಷ್ಟು ಕುಸಿತ: ಬರದ ಆತಂಕ ಹೆಚ್ಚಳ

ದೇಶಾದ್ಯಂತ ಈ ವರ್ಷದ ಖಾರಿಫ್ ಬಿತ್ತನೆ ಪ್ರದೇಶ ಜೂನ್ 25ರ ವೇಳೆಗೆ 1.827 ಕೋಟಿ ಹೆಕ್ಟೇರ್‌ಗೆ ಇಳಿದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಗಣನೀಯ ಕುಸಿತ ದಾಖಲಾಗಿದೆ. ಐಐಟಿ ಗಾಂಧಿನಗರ ನಿರ್ವಹಿಸುವ ರಾಷ್ಟ್ರೀಯ ಬರ ನಿಗಾ ವ್ಯವಸ್ಥೆಯ ಪ್ರಕಾರ, ಜುಲೈ 1ರ ವೇಳೆಗೆ ದೇಶದ ಶೇ.41.2ರಷ್ಟು ಪ್ರದೇಶ ಬರ ಅಥವಾ ಬರದಂಚಿನ ಸ್ಥಿತಿಯಲ್ಲಿದೆ.

ಮಹಾರಾಷ್ಟ್ರ, ಗುಜರಾತ್ ಮತ್ತು ಕರ್ನಾಟಕದ ಕೆಲ ಭಾಗಗಳು ಹೆಚ್ಚು ಬಾಧಿತವಾಗಿದ್ದು, ಈ ಪ್ರದೇಶಗಳ ಶೇ.71ರಷ್ಟು ಭಾಗ ಬರದ ವ್ಯಾಪ್ತಿಯಲ್ಲಿದೆ. ಕೇಂದ್ರ ಕೃಷಿ ಸಚಿವಾಲಯ 300ಕ್ಕೂ ಹೆಚ್ಚು ಜಿಲ್ಲೆಗಳನ್ನು ಮಳೆ ಕೊರತೆಗೆ ದುರ್ಬಲ ಎಂದು ಗುರುತಿಸಿದೆ.

Leave a Reply

Your email address will not be published. Required fields are marked *