Monday, 31 August 2026
ತಾಜಾ ಸುದ್ದಿ
ನವಜಾತ ಶಿಶುಗಳ ಮೆದುಳಿನ ರಕ್ಷಣೆಗೆ ‘ಥೆರಪ್ಯೂಟಿಕ್ ಹೈಪೋಥರ್ಮಿಯಾ’ ಸೌತ್ ನಿಯೋಕಾನ್ ೨೦೨೬ ಕಾರ್ಯಾಗಾರಮೆಡಿಕವರ್ ಆಸ್ಪತ್ರೆಯಲ್ಲಿ ಅಪೆಂಡಿಕ್ಸ್‌ನ ಅಪರೂಪದ ಮ್ಯೂಸಿನಸ್ ಟ್ಯೂಮರ್‌ಗೆ ಅತ್ಯಾಧುನಿಕ ಶಸ್ತ್ರಚಿಕಿತ್ಸೆ ಯಶಸ್ವಿವಿಶ್ವ ಅಂಗಾಂಗ ದಾನ ದಿನಾಚರಣೆ: ಅಂಗಾಂಗ ದಾನದಿಂದ ಹಲವು ಜೀವಗಳಿಗೆ ಹೊಸ ಬದುಕು – ಮೆಡಿಕವರ್ ಆಸ್ಪತ್ರೆಮೆಡಿಕವರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅತ್ಯಾಧುನಿಕ ವಾಟರ್ ಬರ್ತಿಂಗ್ ಸೂಟ್ ಲೋಕಾರ್ಪಣೆಮೆಡಿಕವರ್ ಆಸ್ಪತ್ರೆಯಲ್ಲಿ 100ನೇ ರೋಬೋಟಿಕ್ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ಯಶಸ್ವಿಮೆಡಿಕವರ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಕೀಹೋಲ್ ಶಸ್ತ್ರಚಿಕಿತ್ಸೆಯ ಮೂಲಕ ಮೂತ್ರಪಿಂಡದ ಕ್ಯಾನ್ಸರ್‌ಗೆ ಯಶಸ್ವಿ ಚಿಕಿತ್ಸೆಮಕ್ಕಳ ಶ್ರವಣ ದೋಷವನ್ನು ನಿರ್ಲಕ್ಷಿಸಬೇಡಿ: ಆರಂಭಿಕ ತಪಾಸಣೆಯೇ ಉತ್ತಮ ಭವಿಷ್ಯಕ್ಕೆ ಅಡಿಪಾಯಎಸ್‌ಎಂವಿಟಿ ರೈಲ್ವೆ ನಿಲ್ದಾಣದಲ್ಲಿ ಮೆಡಿಕವರ್ ಆಸ್ಪತ್ರೆಯಿಂದ 24×7 ಉಚಿತ ಆಂಬ್ಯುಲೆನ್ಸ್ ಸೇವೆ ಆರಂಭನವಜಾತ ಶಿಶುಗಳ ಮೆದುಳಿನ ರಕ್ಷಣೆಗೆ ‘ಥೆರಪ್ಯೂಟಿಕ್ ಹೈಪೋಥರ್ಮಿಯಾ’ ಸೌತ್ ನಿಯೋಕಾನ್ ೨೦೨೬ ಕಾರ್ಯಾಗಾರಮೆಡಿಕವರ್ ಆಸ್ಪತ್ರೆಯಲ್ಲಿ ಅಪೆಂಡಿಕ್ಸ್‌ನ ಅಪರೂಪದ ಮ್ಯೂಸಿನಸ್ ಟ್ಯೂಮರ್‌ಗೆ ಅತ್ಯಾಧುನಿಕ ಶಸ್ತ್ರಚಿಕಿತ್ಸೆ ಯಶಸ್ವಿವಿಶ್ವ ಅಂಗಾಂಗ ದಾನ ದಿನಾಚರಣೆ: ಅಂಗಾಂಗ ದಾನದಿಂದ ಹಲವು ಜೀವಗಳಿಗೆ ಹೊಸ ಬದುಕು – ಮೆಡಿಕವರ್ ಆಸ್ಪತ್ರೆಮೆಡಿಕವರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅತ್ಯಾಧುನಿಕ ವಾಟರ್ ಬರ್ತಿಂಗ್ ಸೂಟ್ ಲೋಕಾರ್ಪಣೆಮೆಡಿಕವರ್ ಆಸ್ಪತ್ರೆಯಲ್ಲಿ 100ನೇ ರೋಬೋಟಿಕ್ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ಯಶಸ್ವಿಮೆಡಿಕವರ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಕೀಹೋಲ್ ಶಸ್ತ್ರಚಿಕಿತ್ಸೆಯ ಮೂಲಕ ಮೂತ್ರಪಿಂಡದ ಕ್ಯಾನ್ಸರ್‌ಗೆ ಯಶಸ್ವಿ ಚಿಕಿತ್ಸೆಮಕ್ಕಳ ಶ್ರವಣ ದೋಷವನ್ನು ನಿರ್ಲಕ್ಷಿಸಬೇಡಿ: ಆರಂಭಿಕ ತಪಾಸಣೆಯೇ ಉತ್ತಮ ಭವಿಷ್ಯಕ್ಕೆ ಅಡಿಪಾಯಎಸ್‌ಎಂವಿಟಿ ರೈಲ್ವೆ ನಿಲ್ದಾಣದಲ್ಲಿ ಮೆಡಿಕವರ್ ಆಸ್ಪತ್ರೆಯಿಂದ 24×7 ಉಚಿತ ಆಂಬ್ಯುಲೆನ್ಸ್ ಸೇವೆ ಆರಂಭ
ಸಿನಿಮಾ

‘ಲವ್ ಮಾಕ್ಟೈಲ್ 3’: ಆರಂಭಿಕ ಗಳಿಕೆಯಲ್ಲಿ ಉತ್ತಮ ಪ್ರತಿಕ್ರಿಯೆ

ಜನಪ್ರಿಯ ‘ಲವ್ ಮಾಕ್ಟೈಲ್’ ಸರಣಿಯ ಮೂರನೇ ಭಾಗ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಮೊದಲ ವಾರಾಂತ್ಯದಲ್ಲಿ 9.50 ಕೋಟಿ ರೂ.ಗೂ ಹೆಚ್ಚು ಗಳಿಕೆ ದಾಖಲಿಸಿದೆ. ಪ್ರಣಯ ಹಾಗೂ ಕೌಟುಂಬಿಕ ಭಾವನೆಗಳ ಮಿಶ್ರಣದ ಈ ಚಿತ್ರ ಸರಣಿ, ಈ ಹಿಂದಿನ ಎರಡು ಭಾಗಗಳಂತೆಯೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.

ಚಿತ್ರದ ಕಥೆ ಮತ್ತು ನಿರ್ದೇಶನದ ಬಗ್ಗೆ ವಿಮರ್ಶಕರಿಂದ ಸಕಾರಾತ್ಮಕ ಅಭಿಪ್ರಾಯ ವ್ಯಕ್ತವಾಗಿದ್ದು, ಎರಡನೇ ವಾರದಲ್ಲೂ ಉತ್ತಮ ಗಳಿಕೆ ಮುಂದುವರಿಯುವ ನಿರೀಕ್ಷೆ ಇದೆ ಎಂದು ವಿತರಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *