Saturday, 04 July 2026
ತಾಜಾ ಸುದ್ದಿ
ಅಂತರರಾಷ್ಟ್ರೀಯ ಪ್ಲಾಸ್ಟಿಕ್ ಸರ್ಜರಿ ದಿನಾಚರಣೆ: ಆರ್.ಆರ್. ನಗರದ SPARSH ಆಸ್ಪತ್ರೆಯಲ್ಲಿ 5 ವಿಶೇಷ ಪ್ಲಾಸ್ಟಿಕ್ ಸರ್ಜರಿ ಕ್ಲಿನಿಕ್‌ಗಳ ಆರಂಭಮೆಡಿಕವರ್ ಆಸ್ಪತ್ರೆಯಲ್ಲಿ ಬೃಹತ್ 40 ಸೆಂ.ಮೀ. ಗಾತ್ರ ಹಾಗೂ 4.5 ಕೆ.ಜಿ. ತೂಕದ ಎರಡೂ ಬೃಹತ್ ಮೂತ್ರಪಿಂಡಗಳ ಯಶಸ್ವಿ ಶಸ್ತ್ರಚಿಕಿತ್ಸೆಬೇಸಿಗೆಯಿಂದ ಮುಂಗಾರಿಗೆ ಪರಿವರ್ತನೆ: ಋತು ಬದಲಾವಣೆಯ ಆರೋಗ್ಯ ಸಲಹೆಗಳುಗ್ರಾಮೀಣ ಕುಟುಂಬಗಳಿಗೆ 5 ಲಕ್ಷ ರೂ.ವರೆಗೆ ಆರೋಗ್ಯ ವಿಮೆ: ರಾಜ್ಯ ಸರ್ಕಾರದ ಯೋಜನೆಬೆಂಗಳೂರಿನಲ್ಲಿ ಆ್ಯಪ್ಲೈಡ್ ಮೆಟೀರಿಯಲ್ಸ್ ಸಂಶೋಧನಾ ಕೇಂದ್ರ: 2 ಬಿಲಿಯನ್ ಡಾಲರ್ ಹೂಡಿಕೆ ನಿರೀಕ್ಷೆಝೋಹೊ ಬೆಂಬಲಿತ ಸಿಲೆಕ್ಟ್ರಿಕ್ ಸೆಮಿಕಂಡಕ್ಟರ್‌ನಿಂದ ಕರ್ನಾಟಕದಲ್ಲಿ 3,425 ಕೋಟಿ ರೂ. ಹೂಡಿಕೆಕಿಚ್ಚ ಸುದೀಪ್ ನಟನೆಯ ‘ಬಿಲ್ಲ ರಂಗ ಬಾಷಾ’: ಅಭಿಮಾನಿಗಳಲ್ಲಿ ಕುತೂಹಲ‘ಲವ್ ಮಾಕ್ಟೈಲ್ 3’: ಆರಂಭಿಕ ಗಳಿಕೆಯಲ್ಲಿ ಉತ್ತಮ ಪ್ರತಿಕ್ರಿಯೆಅಂತರರಾಷ್ಟ್ರೀಯ ಪ್ಲಾಸ್ಟಿಕ್ ಸರ್ಜರಿ ದಿನಾಚರಣೆ: ಆರ್.ಆರ್. ನಗರದ SPARSH ಆಸ್ಪತ್ರೆಯಲ್ಲಿ 5 ವಿಶೇಷ ಪ್ಲಾಸ್ಟಿಕ್ ಸರ್ಜರಿ ಕ್ಲಿನಿಕ್‌ಗಳ ಆರಂಭಮೆಡಿಕವರ್ ಆಸ್ಪತ್ರೆಯಲ್ಲಿ ಬೃಹತ್ 40 ಸೆಂ.ಮೀ. ಗಾತ್ರ ಹಾಗೂ 4.5 ಕೆ.ಜಿ. ತೂಕದ ಎರಡೂ ಬೃಹತ್ ಮೂತ್ರಪಿಂಡಗಳ ಯಶಸ್ವಿ ಶಸ್ತ್ರಚಿಕಿತ್ಸೆಬೇಸಿಗೆಯಿಂದ ಮುಂಗಾರಿಗೆ ಪರಿವರ್ತನೆ: ಋತು ಬದಲಾವಣೆಯ ಆರೋಗ್ಯ ಸಲಹೆಗಳುಗ್ರಾಮೀಣ ಕುಟುಂಬಗಳಿಗೆ 5 ಲಕ್ಷ ರೂ.ವರೆಗೆ ಆರೋಗ್ಯ ವಿಮೆ: ರಾಜ್ಯ ಸರ್ಕಾರದ ಯೋಜನೆಬೆಂಗಳೂರಿನಲ್ಲಿ ಆ್ಯಪ್ಲೈಡ್ ಮೆಟೀರಿಯಲ್ಸ್ ಸಂಶೋಧನಾ ಕೇಂದ್ರ: 2 ಬಿಲಿಯನ್ ಡಾಲರ್ ಹೂಡಿಕೆ ನಿರೀಕ್ಷೆಝೋಹೊ ಬೆಂಬಲಿತ ಸಿಲೆಕ್ಟ್ರಿಕ್ ಸೆಮಿಕಂಡಕ್ಟರ್‌ನಿಂದ ಕರ್ನಾಟಕದಲ್ಲಿ 3,425 ಕೋಟಿ ರೂ. ಹೂಡಿಕೆಕಿಚ್ಚ ಸುದೀಪ್ ನಟನೆಯ ‘ಬಿಲ್ಲ ರಂಗ ಬಾಷಾ’: ಅಭಿಮಾನಿಗಳಲ್ಲಿ ಕುತೂಹಲ‘ಲವ್ ಮಾಕ್ಟೈಲ್ 3’: ಆರಂಭಿಕ ಗಳಿಕೆಯಲ್ಲಿ ಉತ್ತಮ ಪ್ರತಿಕ್ರಿಯೆ
ಕ್ರೀಡೆ

ಪಿಕೆಎಲ್ ಇತಿಹಾಸದಲ್ಲೇ ಮೊದಲ 7-ಪಾಯಿಂಟ್ ರೇಡ್: ದಾಖಲೆ ಬರೆದ ಶುಭಂ ಬಿತಾಕೆ

ಬೆಂಗಳೂರು ಬುಲ್ಸ್ ತಂಡದ ರೈಡರ್ ಶುಭಂ ಬಿತಾಕೆ ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದೇ ರೇಡ್‌ನಲ್ಲಿ 7 ಅಂಕಗಳನ್ನು ಗಳಿಸುವ ಮೂಲಕ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಈ ಸಾಧನೆಯೊಂದಿಗೆ ಈ ಹಿಂದೆ ಪಟ್ನಾ ಪೈರೇಟ್ಸ್‌ನ ಪ್ರದೀಪ್ ನರ್ವಾಲ್ ಹೆಸರಿನಲ್ಲಿದ್ದ ದಾಖಲೆಯನ್ನು ಬಿತಾಕೆ ಮೀರಿಸಿದ್ದಾರೆ.

ಈ ಸಾಧನೆ ಕಬಡ್ಡಿ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದ್ದು, ಬೆಂಗಳೂರು ಬುಲ್ಸ್ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಯುವ ರೈಡರ್‌ಗಳಿಗೆ ಬಿತಾಕೆಯ ಈ ಸಾಧನೆ ಸ್ಫೂರ್ತಿಯಾಗಲಿದೆ ಎಂದು ತಂಡದ ಕೋಚಿಂಗ್ ಸಿಬ್ಬಂದಿ ಅಭಿಪ್ರಾಯಪಟ್ಟಿದ್ದಾರೆ.

Leave a Reply

Your email address will not be published. Required fields are marked *